Home
Water Supply Related Problems Please Contact Nodal Officer Mr. Anandu Naik( Mobile:9448722939)
Ankola : which is a Taluk(an administrative subdivision) is in Uttara Kannada district of Karnataka state, India. A small town by any standard surrounded by numerous temples.It is in line with Arabian sea. The beaches present at this place are Baskal gudda, nadibag , shedikuli , keni , Belekeri and many more. The main language spoken here are Kannada(about 50%) and a dialect of Konkani(about 40%) that is unique to Uttara Kannada. Ankola is famous for its native breed of mango called ishaad and for cashews harvesting.As of 2011 India census, Ankola had a population of 15,340. Males constitute 50% of the population and females 50%. Ankola has an average literacy rate of 78%, higher than the national average of 59.5%; with 53% of the males and 47% of females literate. 10% of the population is under 6 years of age.
12 Hours help Line Service - Dail 08388- 232069
In The News:
-
ದಿನಾಂಕ : 06/12/2011 ರಂದು ಅಂಕೋಲಾ ಪಟ್ಟಣದಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯ ಪ್ರಾರಂಭವಾಗಿರುತ್ತದೆ. ಸಾರ್ವಜನಿಕರು ತಮ್ಮ ಸರಿಯಾದ ಮಾಹಿತಿಯನ್ನು ಗಣತಿದಾರರಿಗೆ ನೀಡಿ ಸಹಕರಿಸಬೇಕು
-
ದಿನಾಂಕ : 15/12/2010 ರಿಂದ ಪಟ್ಟಣ ಪಂಚಾಯತ ಅಂಕೋಲಾ ವ್ಯಾಪ್ತಿಯಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗು ಕೈ ಚೀಲಗಳನ್ನು ಮಾರುವುದು ಹಾಗು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
ಗಣಕೀಕರಣ ಯೋಜನೆಗಳು 1. ಜನನ-ಮರಣ ಗಣಕೀಕರಣ : ಜನನ-ಮರಣ ದಾಖಲೆಗಳು ದಿನಾಂಕ: 07/11/2007 ರಂದು ಆನ್ ಲೈನ್ ಗೊಂಡಿದ್ದು, ಪಟ್ಟಣ ಪಂಚಾಯತನಲ್ಲಿ ಲಭ್ಯವಿರುವ 1974 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪಟ್ಟಣ ಪಂಚಾಯತನ ವೆಬ್ ಸೈಟಿನ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ: www.ankolatown.gov.in
2. ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ಆನ್ ಲೈನ್ ಗೊಂಡಿದೆ. ವಾರದ 7 ದಿನಗಳು ಬೆಳ್ಳಿಗೆ 8-00 ಘಂಟೆ ರಿಂದ ರಾತ್ರಿ 8-00 ಘಂಟೆ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ , ದೂರವಾಣಿ ಮತ್ತು ಆನ್ ಲೈನ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ ಸಂಖ್ಯೆ : 08388-232069 , ಅಧಿಕೃತ ಅಂತರ್ಜಾಲ: www.ankolatown.gov.in
3. ಸ್ಥಳೀಯ ಸಂಸ್ಥೆಯ ವೆಬ್ ಸೈಟ್ : ಅಂಕೋಲಾ ಪಟ್ಟಣ ವೆಬಸೈಟ್ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಂತರ್ಜಾಲ: www.ankolatown.gov.in City map
This page is maintained by : Chief Officer (Mr Arun K Naik)9448679971

